Monday, Feb 04, 2008
A Birds' Eye View of Dasa Sahitya - ದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ
(84 downloads)
Download this episode (66 min)
A lec-dem on Dasa Sahitya in Kannada.
೨೦೦೪ರಲ್ಲಿ ಸರಟೋಗ, ಕ್ಯಾಲಿಫೋರ್ನಿಯದಲ್ಲಿ ನಡೆದ ಕಾರ್ಯಕ್ರಮವೊಂದರ ಧ್ವನಿಮುದ್ರಿಕೆ ಇದು. ಕರ್ನಾಟಕದ ಹರಿದಾಸ ಪರಂಪರೆಯ ಮೇಲೆ ವಿವರಗಳನ್ನು ಚೆಲ್ಲುತ್ತದೆ.
Posted by hamsanandi at 9:22 PM | 1 comments





ಹಂಸಾನಂದಿಗಳೇ, ಕರ್ಣಾನಂದಕರ ಕಾರ್ಯಕ್ರಮ! ಧನ್ಯವಾದಗಳು.